ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಮೈತ್ರಿ ಪಕ್ಷಗಳ ಶಾಸಕರ ಸಮಸ್ಯೆಗಳು, ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಸೈ ಎನಿಸಿಕೊಂಡಿದ್ದ ಡಿ ಕೆ ಶಿವಕುಮಾರ್, ಮತ್ತೊಮ್ಮೆ ತಮ್ಮ ಟ್ರಬಲ್ ಶೂಟರ್ ಬಿರುದನ್ನು ರುಜುವಾತು ಪಡಿಸಲು ಸದ್ಯದ ಮಟ್ಟಿಗೆ ವಿಫಲರಾಗಿದ್ದಾರೆ.<br /><br />DK Shivakumar completely upset with Hoskote MLA MTB Nagaraj. DK Shivakumar said, my political fight with MTB Nagaraj will start now.<br /><br />